high water
ನಾಮವಾಚಕ
  1. ಸಮುದ್ರದ ಪೂರ್ಣ ಉಬ್ಬರದ ಸ್ಥಿತಿ ಯಾ ಕಾಲ.
  2. ಯಾವುದೇ ಜಲಾಶಯದ ನೀರು ಎತ್ತರಕ್ಕೆ ಏರಿದ ಸ್ಥಿತಿ ಯಾ ಕಾಲ.